ಫ್ಯಾಶನ್ ನಲ್ಲಿ ಹುಡುಗರು ಕೂಡ ಮುಂದು!

ಫ್ಯಾಶನ್ ಎಂಬ ಪದ ಬರೀ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ, ಹುಡುಗರು ಕೂಡ ಮುಂದಿದ್ದಾರೆ. ಕೆಲವರ ಪ್ರಕಾರ ಫ್ಯಾಶನ್ ಬರೀ ಹುಡುಗಿಯರು ಮಾಡುತ್ತಾರೆ ಹೊರತು ಹುಡುಗರಿಗಲ್ಲ. ಇದರ ವಿರುದ್ಧವಾಗಿ ಇಂದಿನ ಯುಗದಲ್ಲಿ ಇಬ್ಬರೂ ಕೂಡ ಸರಿಸಮಾನವಾಗಿ ಫ್ಯಾಷನ್ ಮಾಡುತ್ತಿದ್ದಾರೆ. ಇದರ ವಿಷಯದಲ್ಲಂತೂ ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು. ಹುಡುಗರು ಫ್ಯಾಶನ್ ಎಂದು ಬಂದಾಗ ಅವರು ಪ್ರಮುಖವಾಗಿ ಉಡುಪಿನ ಮೇಲೆ ಗಮನ ಹರಿಸುತ್ತಾರೆ. ನಂತರದಲ್ಲಿ ಹೇರ್ ಸ್ಟೈಲ್, ಆಭರಣ, ವಾಚ್ ಮತ್ತು ಬ್ಯೂಟಿ ಪ್ರಾಡಕ್ಟ್ ಗಳ ಮೇಲೆ ಗಮನಹರಿಸಲು ಪ್ರಾರಂಭಿಸುತ್ತಾರೆ. ಮೊದಲನೆಯದಾಗಿContinue reading “ಫ್ಯಾಶನ್ ನಲ್ಲಿ ಹುಡುಗರು ಕೂಡ ಮುಂದು!”

Design a site like this with WordPress.com
Get started